Friday, 31 July 2020

ACTIVITY 10

ACTIVITY 10

ಚಟುವಟಿಕೆ ಸಂಖ್ಯೆ

10

ಚಟುವಟಿಕೆ ಹೆಸರು

ಮಕ್ಕಳು ಸದಕಾಲ ಕಲಿಕೆಯಲ್ಲಿ ತೊಡಗಿಕೊಳ್ಳುವಂತೆ ಮಾಡುವ ಕಾರ್ಯತಂತ್ರ

                                                 

ವಿಜ್ಞಾನದಲ್ಲಿ ಒಂದು ಉಕ್ತಿ ಇದೆ. " Necessity is the mother of all invention" ಮನುಷ್ಯನ ಎಲ್ಲಾ ಅವಶ್ಯಕತೆಗಳೆ ಎಲ್ಲಾ ಆವಿಷ್ಕಾರಗಳಿಗೆ ಮೂಲ. ಕೋವಿಡ್ 19 ಹಿನ್ನೆಲೆಯಲ್ಲಿ ಜಗತ್ತಿನಾದ್ಯಂತ ಒಂದು ವಿಚಿತ್ರ ಸನ್ನಿವೇಶ ಸೃಷ್ಟಿಯಾಗಿದೆ. ಸದರಿ ವಿಷಮ ಪರಿಸ್ಥಿತಿಯಲ್ಲಿ ನಮ್ಮ ಜೀವನ ವಿಧಾನಗಳನ್ನು  ಬದಲಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದರಂತೆ ಶಿಕ್ಷಣ ಕ್ಷೇತ್ರದಲ್ಲಿಯೂ ಕೂಡ ಬದಲಾವಣೆಗಳನ್ನು ತರುವ ಅವಶ್ಯಕತೆ ಇದೆ. ಇಲ್ಲಿಯವರೆಗೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ನೇರವಾಗಿ ತರಗತಿ ಕೋಣೆಯಲ್ಲಿ ಮುಖಾಮುಖಿಯಾಗಿ ಪಾಠ ಪ್ರವಚನಗಳನ್ನು ಬೋಧಿಸುವುದು ಮತ್ತು ಕಲಿಯುವ ಪ್ರಕ್ರಿಯೆ ಜಾರಿಯಲ್ಲಿತ್ತು. ಆದರೆ, ಇಂದಿನ ಸನ್ನಿವೇಶಕ್ಕೆ ತರಗತಿ ಕೋಣೆಯಲ್ಲಿ ಮುಖಾಮುಖಿಯಾಗಿ ಪಾಠ ಮಾಡುವ ಬದಲು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೇರೆ ಬೇರೆ ಸ್ಥಳದಲ್ಲಿ ಇದ್ದುಕೊಂಡು ಪಾಠ ಪ್ರವಚನಗಳನ್ನು ಮುಂದುವರೆಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಅದಕ್ಕಾಗಿ ನಾವು ಸಾಂಪ್ರದಾಯಿಕ ಪಾಠ ಬೋಧನೆಗೆ ಬದಲಾಗಿ ತಂತ್ರಜ್ಞಾನಗಳನ್ನು ಬಳಸಿಕೊಂಡು ನಿರಂತರವಾಗಿ ಬೋಧನೆ ಮತ್ತು ಕಲಿಕೆ ಪ್ರಕ್ರಿಯೆಗಳನ್ನು ನಡೆಸಿಕೊಂಡು ಹೋಗಬೇಕಾದ ಅವಶ್ಯಕತೆ ಇರುತ್ತದೆ. ಏಕೆಂದರೆ ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯಿಂದ ವಿಮುಖವಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಸಮಾಜ, ಪೋಷಕರು ಹಾಗೂ ಶಿಕ್ಷಕರ ಮೇಲೆ ಇರುತ್ತದೆ.

ವಿದ್ಯಾರ್ಥಿಗಳು ನಿರಂತರವಾಗಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲು ಅನೇಕ ತಂತ್ರಜ್ಞಾನದ ಸಾಧನಗಳ ಸಹಾಯ ಪಡೆದುಕೊಳ್ಳಬಹುದು ಹಾಗೂ ಕಲಿಕೆ ಪ್ರಕ್ರಿಯೆಯಲ್ಲಿ ಎದುರಾಗುವ ಕ್ಲಿಷ್ಟ ಸಮಸ್ಯೆಗಳನ್ನು  ಶಿಕ್ಷಕರ ಗಮನಕ್ಕೆ ತಂದಿದ್ದಾದಲ್ಲಿ ಅವುಗಳನ್ನು ಶಿಕ್ಷಕರು ಪರಿಹರಿಸಿ ತಂತ್ರಜ್ಞಾನದ ಸಾಧನಗಳ ಮೂಲಕ ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಲು ಸಾಧ್ಯವಿದೆ.

ಆಧುನಿಕ ತಂತ್ರಜ್ಞಾನದ ಬಳುವಳಿ ಗಳಾದ ಕಂಪ್ಯೂಟರ್, ಮೊಬೈಲ್ ಫೋನ್, ಇಂಟರ್ನೆಟ್ ಹಾಗೂ ಇತರೆ ಕಿರು ತಂತ್ರಾಂಶಗಳ ಮೂಲಕ ವಿದ್ಯಾರ್ಥಿಗಳು ಶಿಕ್ಷಕರು ನಿರಂತರವಾಗಿ ಸಂಪರ್ಕದಲ್ಲಿದ್ದುಕೊಂಡು ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿದೆ.

ಕಲಿಕೆ ಪ್ರಕ್ರಿಯೆಗಳನ್ನು ನಡೆಸಿಕೊಂಡು ಹೋಗಲು  whatsapp group call, google meet, whatsapp chat , microsoft team app, zoom app, phone contact, youtube channels, khan academy, deeksha aap, wikipedia, worldwide web, ಮುಂತಾದ ಅನೇಕ ತಂತ್ರಜ್ಞಾನದ ಸಾಧನಗಳ ಮೂಲಕ ಶಿಕ್ಷಕರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇದ್ದುಕೊಂಡು ವಿದ್ಯಾರ್ಥಿಗಳು ಕಲಿಕೆಯ ಪ್ರಕ್ರಿಯೆಯನ್ನು ಮುಂದುವರಿಸಲು ಸಾಧ್ಯವಿದೆ..


ACTIVITY 09

ACTIVITY 09

ಚಟುವಟಿಕೆ ಸಂಖ್ಯೆ

09

ಚಟುವಟಿಕೆ ಹೆಸರು

ಮನೆಯಿಂದಲೇ ಹೇಗೆ ವೃತ್ತಿ ನೈಪುಣ್ಯತೆ ಹೆಚ್ಚಿಸಿಕೊಳ್ಳವ ಬಗ್ಗೆ ಲೇಖನ

 

ಕೋವಿಡ್ 19 ರ ಸನ್ನಿವೇಶದಲ್ಲಿ ಮನುಷ್ಯನ ಜೀವನ ವಿಧಾನ, ಕಾರ್ಯಶೈಲಿ, ಕರ್ತವ್ಯ ನಿರ್ವಹಣೆ ಶೈಲಿ, ಕರ್ತವ್ಯ ನಿರ್ವಹಿಸುವ ಸ್ತಳ, ಮುಂತಾದವುಗಳಲ್ಲಿ ಗಮನಾರ್ಹವಾದ ಬದಲಾವಣೆಗಳನ್ನು ನಾವು ಕಾಣಬೇಕಾಗಿ ಬಂದಿರುತ್ತದೆ. ಕೋವಿಡ್ 19 ರ ಕಾರಣದಿಂದಾಗಿ ಸದರಿ ವೈರಸ್ಯಿನ ಸರಪಳಿಯನ್ನು ಕಡಿದು ಹಾಕಲು ಸಾರ್ವಜನಿಕರು ಒಬ್ಬರಿಗೊಬ್ಬರು ದೂರವಿದ್ದುಕೊಂಡೇ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ ಇದಕ್ಕೆ ಶಿಕ್ಷಣ ಕ್ಷೇತ್ರವೂ ಹೊರತಲ್ಲ ಶಿಕ್ಷಣ ಕ್ಷೇತ್ರದಲ್ಲಿ ಸಾಂಪ್ರದಾಯಕವಾಗಿ ಮಕ್ಕಳು ಮತ್ತು ಶಿಕ್ಷಕರು ನೇರವಾಗಿ ಮುಖಾಮುಖಿಯಾಗಿ ಒಂದು ಸ್ಥಳದಲ್ಲಿ ಸೇರಿ ಶೈಕ್ಷಣಿಕ ಪ್ರಕ್ರಿಯೆಯನ್ನು ಪೂರ್ಣಗೊಳ್ಳುವಂತೆ ಮಾಡುತ್ತಿದ್ದರು. ಕೋವಿಡ್19ರ ಕಾರಣದಿಂದಾಗಿ ಶಿಕ್ಷಕರು ಮನೆಯಲ್ಲೇ ಕುಳಿತು  ವಿದ್ಯಾರ್ಥಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿ ಇರಬೇಕಾದ ಅವಶ್ಯಕತೆ ಇರುವುದರಿಂದ ಸಾಂಪ್ರದಾಯಿಕ ವಿಧಾನಗಳ ಬದಲಾಗಿ ಆಧುನಿಕ ವಿಧಾನಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ಈ ಕಾರಣದಿಂದಾಗಿ ಶಿಕ್ಷಕರು ಮನೆಯಲ್ಲಿದ್ದುಕೊಂಡು ತಮ್ಮ ವೃತ್ತಿಪರತೆ ಹೆಚ್ಚಿಸಿಕೊಳ್ಳಲು ಯಾವ ವಿಧಾನಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ಅಂತರ್ಜಾಲ, ಕಂಪ್ಯೂಟರ್ ಸಾಮಾಜಿಕ ಜಾಲತಾಣಗಳು ಹಾಗೂ ವಿದ್ಯುನ್ಮಾನ ಮಾಧ್ಯಮಗಳನ್ನು ಬಳಸಿಕೊಂಡು ನಿರಂತರವಾಗಿ ತನ್ನ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳಬೇಕು ಅದಕ್ಕಾಗಿ ಶಿಕ್ಷಕರಾದವರು ನಿರಂತರವಾಗಿರಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಭವಿಷ್ಯದ ದಿನಗಳಲ್ಲಿ ಶಿಕ್ಷಕ ವೃತ್ತಿಯಲ್ಲಿ ಅನೇಕ ಬದಲಾವಣೆಗಳು, ಜಾರಿಗೆ ಬರುವ ಸಾಧ್ಯತೆ ಇರುವುದರಿಂದ ಶಿಕ್ಷಕರಾದವರು ಕೂಡ ತಮ್ಮ ವೃತ್ತಿಪರತೆಯನ್ನು ಹೆಚ್ಚಿಸಿಕೊಳ್ಳುವುದು ಅವಶ್ಯಕವಾಗಿದೆ ಆ ಕಾರಣಕ್ಕಾಗಿ ಶಿಕ್ಷಕರಾದವರು ಕಂಪ್ಯೂಟರ್ ಲ್ಯಾಪ್ ಟಾಪ್ ಮುಂತಾದವುಗಳನ್ನು ಬಳಸಿಕೊಳ್ಳುವುದರ ಬಗ್ಗೆ ಅಭ್ಯಾಸ ಮಾಡಿಕೊಳ್ಳಬೇಕು ಜೊತೆಗೆ ವ್ಯಕ್ತಿಯ ಜೀವನದ ಅವಿಭಾಜ್ಯ ಅಂಗವಾಗಿರುವ ಜಂಗಮವಾಣಿಯ ಎಂದು ಪ್ರಸಿದ್ಧವಾಗಿರುವ ಮೊಬೈಲ್ ಫೋನನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದರ ಬಗ್ಗೆ ಪ್ರತಿಯೊಬ್ಬ ಶಿಕ್ಷಕರು ತಿಳಿದುಕೊಳ್ಳಬೇಕು ಎಂಬುದನ್ನು ಸದ್ಯದ ಮನೆಯಿಂದ ಕಾರ್ಯನಿರ್ವಹಿಸುವ ಚಟುವಟಿಕೆ ಅಡಿಯಲ್ಲಿ ಈ ವಿದ್ಯುನ್ಮಾನ ಮಾಧ್ಯಮಗಳ ಬಳಸಿಕೊಳ್ಳುವ ಬಗ್ಗೆ ತಿಳಿದುಕೊಳ್ಳಲಾಯಿತು. ಜೊತೆಗೆ ಶಿಕ್ಷಕರಾದವರು ಇಲ್ಲಿಯವರೆಗೆ ಸಾಮಾಜಿಕ ಜಾಲತಾಣಗಳಾದ ಇಮೇಲ್, ವಾಟ್ಸಪ್, ಟೆಲಿಗ್ರಾಂ, ಇತ್ಯಾದಿ ಕೆಲವೇ ಕೆಲವು ಸಾಮಾಜಿಕ ಜಾಲತಾಣಗಳ ಬಗ್ಗೆ ತಿಳಿದುಕೊಂಡಿದ್ದು ಆದರೆ ಪ್ರಸ್ತುತ ಅವಧಿಯಲ್ಲಿ ಮಾನ್ಯ ಆಯುಕ್ತರ ಸಲಹೆ ಮೇರೆಗೆ ಮನೆಯಿಂದ ಕಾರ್ಯ ನಿರ್ವಹಿಸುವಾಗ ತಯಾರಿಸಿದ ಚಟುವಟಿಕೆಗಳನ್ನು ಅಂತರ್ಜಾಲದ ಮೂಲಕ ಪ್ರಕಟಿಸಿ ಅವುಗಳನ್ನು ಶಾಶ್ವತ ದಾಖಲೆಗಳನ್ನು ಆಗಿ ಪರಿವರ್ತಿಸುವುದು ತಿಳಿದುಕೊಂಡು ಹಾಗೂ ಇನ್ನಿತರ ಶಿಕ್ಷಕರ ತಯಾರಿಸಿದಂತಹ ಚಟುವಟಿಕೆಗಳು, ಹವ್ಯಾಸಗಳು ಮುಂತಾದವುಗಳನ್ನು ಬ್ಲಾಗ್ ಮೂಲಕ ತಿಳಿದುಕೊಳ್ಳಲು ಸಹಾಯವಾಯಿತು. ಭವಿಷ್ಯದಲ್ಲಿ ತಯಾರಿಸಬಹುದಾದ ಎಲ್ಲಾ ರೀತಿಯ ದಾಖಲೆಗಳನ್ನು ಬ್ಲಾಗ್ ಮೂಲಕ ಸಂರಕ್ಷಿಸಲು ಸಾಧ್ಯವಾಗುವಂತೆ ಈ ಅವಧಿಯಲ್ಲಿ ತಿಳಿದುಕೊಳ್ಳಲು ಸಹಾಯವಾಯಿತು. ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಅನೇಕ ಜನ ಶಿಕ್ಷಕರಲ್ಲಿ ಸೃಜನಾತ್ಮಕತೆ ಹೊಂದಿರುವ ಹಾಗೂ ಕಲಾತ್ಮಕ ದೃಷ್ಟಿಕೋನ ಮತ್ತು ತಂತ್ರಜ್ಞಾನ ಬಳಕೆ ಬಗ್ಗೆ ಶಿಕ್ಷಕರಿಗೆ  ತಿಳಿದುಕೊಳ್ಳಲು ಸಾಧ್ಯವಾಯಿತು. ಅದರ ಜೊತೆಗೆ ಪ್ರಸ್ತುತ ಶೈಕ್ಷಣಿಕ ವರ್ಷದ ಅವಶ್ಯಕ ದಾಖಲೆಗಳಾದ ಸೇತುಬಂಧ ಪ್ರಶ್ನೆಪತ್ರಿಕೆಗಳು, ಪ್ರಶ್ನೆಪತ್ರಿಕೆ ಬ್ಯಾಂಕ್, ಬೋಧನೋಪಕರಣಗಳು, ತಂತ್ರಜ್ಞಾನದ ಬಳಕೆ, ತಂತ್ರಜ್ಞಾನದ ಬಳಸುವ ವಿಧಾನ, ಬೋಧನೆಯಲ್ಲಿ ತಂತ್ರಜ್ಞಾನವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದನ್ನು ಈ ಅವಧಿಯಲ್ಲಿ ತಿಳಿದುಕೊಳ್ಳಲಾಯಿತು.


ACTIVITY 08

ACTIVITY 08

ACTIVITY 07

ACTIVITY 07


ACTIVITY 06

ACTIVITY 06

ACTIVITY 05

ACTIVITY 05


ACTIVITY 04

ಮೂಲಭೂತ ಹಕ್ಕುಗಳು
ಭಾರತದ ನ್ಯಾಯಾಂಗ ವ್ಯವಸ್ಥೆ

ಭಾರತದ ಬಂದರುಗಳು ಮತ್ತು ವಿಮಾನ ನಿಲ್ದಾಣಗಳು

ಭಾರತದ ಬ್ಯಾಂಕಿಂಗ್ ವ್ಯವಸ್ಥೆ
ಭಾರತದ ಸ್ಥಾನ ಮತ್ತು ವಿಸ್ಥೀರ್ಣ
ಭಾರತದ ವಿವಿಧ್ದೋದೇಶ ನದಿ ಕಣಿವೆ ಯೋಜನೆ
ಅಕ್ಷಾಂಶ ಮತ್ತು ರೇಖಾಂಶ
ಬಾರತ್ ಖನಿಜಗಳು ಮತ್ತು ಶಕ್ತಿ ಸಂಪನ್ಮೂಲಗಳು
ಭೂಮಿಯ ಸ್ವರೂಪ, (ವಿಧಗಳು)

ವಿಶ್ವಸಂಸ್ಥೆ ರಚನೆ



ACTIVITY 03

ACTIVITY 03


ACTIVITY 02


ಚಟುವಟಿಕೆ ಸಂಖ್ಯೆ

02

ಚಟುವಟಿಕೆ ಹೆಸರು

ಘಟಕ ಯೋಜನೆಗಳು 


8th Class 


9TH CLASS



10  TH CLASS



ACTIVITY 01

ACTIVITY 01

ಚಟುವಟಿಕೆ ಸಂಖ್ಯೆ

01

ಚಟುವಟಿಕೆ ಹೆಸರು

ಆಡಿಯೋ ವಿಡಿಯೋ ತಯಾರಿಕೆ 

    

Assignments 1 to 10 Submitted by: Salimoddin Subject: Physical Teacher Blog address: www.salimoddin.blogspot.com E-mail: Salimoddin54@gmail.com School name: GHS Gundgurthi, Tq- Chittapur, Dist-Kalaburagi.


Assignments 1 to 10


  • Submitted by: Salimoddin
  • Subject: Physical Teacher
  • Blog address: www.salimoddin.blogspot.com
  • E-mail: Salimoddin54@gmail.com
  • School name: GHS Gundgurthi, Tq- Chittapur, Dist-Kalaburagi.










Assignment 5 From Salimoddin Long Jump For 8th Std...

Assignment 5 From Salimoddin Long Jump For 8th Std...

Assignment 5 From Salimoddin Volleyball Game Video's For 8th 9th 10th Std...

Assignment 5 From Salimoddin Volleyball Game Video's For 8th 9th 10th Std...

Assignment 5 Running Video's From Salimoddin For 8th 9th 10th Std...

Assignment 5 Running Video's From Salimoddin For 8th 9th 10th Std...

Assignment 5 Hockey Game Video's From Salimoddin For 8th 9th 10th...

Assignment 5 Hockey Game Video's From Salimoddin For 8th 9th 10th...

Assignment 5 Yoga Video's From Salimoddin for 8th 9th 10th Std...

Assignment 5 Yoga Video's From Salimoddin for 8th 9th 10th Std...

Assignment 4 Yoga from Salimoddin for 8th 9th 10th Std...

Assignment 4 Yoga from Salimoddin for 8th 9th 10th Std...





Assignment 2 Yoga From Salimoddin For 8th 9th 10th...

Assignment 2 Yoga From Salimoddin For 8th 9th 10th...